News Cafe | SBM: ಇದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಲ್ಲ; ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರು | June 22, 2022

2022-06-22 1

ಕುಗ್ರಾಮದಲ್ಲೊಂದು ಎಸ್‍ಬಿಎಂ ಬ್ಯಾಂಕ್ ಓಪನ್ ಆಗಿದೆ. ಅಲ್ಲಿ ಅಕೌಂಟ್ ಹೊಂದಿರೋದ್ಯಾರು..? ಕರ್ತವ್ಯ ನಿರ್ವಹಿಸೋದ್ಯಾರು..? ಅವರ ವಿದ್ಯಾರ್ಹತೆ ಏನು ಅಂತ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರ. ಒಂದೇ ಒಂದೂ ಕಂಪ್ಯೂಟರ್ ಇಲ್ಲದೆ ಅಲ್ಲಿ ಬ್ಯಾಂಕ್ ವ್ಯವಹಾರ ನಡೀತಿದೆ. ಅದೂ ಕೂಡ ಎಲ್ಲವೂ ಕನ್ನಡದಲ್ಲೇ.. ಅದ್ಯಾವ ಬ್ಯಾಂಕ್, ಅದೆಲ್ಲಿದೆ ಅಂತೀರಾ..? ಈ ಒಂದೊಳ್ಳೆ ಸುದ್ದಿ ನೋಡಿ

#publictv #somwarpet #kodagu